ನಮಸ್ತೆ,
ನೀವು ಕನ್ನಡಕ್ಕಾಗಿ ಬಳಸಿರುವ ತಂತ್ರಾಂಶವನ್ನು ದಯವಿಟ್ಟು ತಿಳಿಸಿ,
ಎಕ್ಸೆಲ್/ವರ್ಡ್ ಬಳಸುವ ಮುನ್ನವೆ ಯುನಿಕೋಡ್/ಯುಟಿಎಫ್8 ಅವೃತ್ತಿಯನ್ನು ಬಳಕೆಮಾಡಿ.
ಈಗಲೂ ಸಹ ನೀವು ಪ್ರತಿಯೊಂದು ಕಾಲಂ ಕಾಪಿ ಮಾಡಿ (ಒಮ್ಮೆ ಒಂದೆ ಕಾಲಂ) ನುಡಿ5.0 ತಂತ್ರಾಂಶದಲ್ಲಿ ಹಾಕಿ ಯುಟಿಎಫ್8 ನಂತೆ ನೋಟ್ಪ್ಯಾಡ್ ಲಿ ಉಳಿಸಿ, ನಂತರ ನೋಟ್ಪ್ಯಾಡ್ ತೆರೆದು ಕಾಲಂ ಕಾಪಿ ಮಾಡಿ ಎಕ್ಸೆಲ್ ಲಿ ಕಾಲಂ ಮೇಲಿಂದ ಹಾಕಿ, ಇದೆ ತರಹ ಕನ್ನಡವಿರುವ ಕಾಲಂ ಮಾತ್ರ ಎಡಿಟ್ ಮಾಡಿ, ಇದ್ದಂತೆ ಇಂಗ್ಲೀಷ್ ಲೆ ಇರಲಿ.
ಮುಂದೆ ಪುಸ್ತಕಗಳನ್ನು ನಿಮ್ಮ ನ್ಯೂಜೆನ್ ಲಿಬ್ ಲಿ ಟೈಪಿಸುವಾಗ ಗೂಗಲ್ ಇನ್ ಪುಟ್ ಟೂಲ್ / ಬರಹ ಇನ್ ಪುಟ್ / ಬರಹ ಯುನಿಕೋಡ್ ತಂತ್ರಾಂಶ ಬಳಸಿ
ಹಾಗೂ ನೀವು ನೀಡಿರುವ ಕನ್ನಡ.ಎಕ್ಸೆಲ್ ಫೈಲ್ ನಲ್ಲಿ ಪುಸ್ತಕ ಸಂಖ್ಯೆ ನಮೂದಿಸಿ. ಇದು ಅನುಕೂಲಕರ